ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಕಿಡ್ನಾಪ್ ಆಗಿದ್ದ ಯೋಧ ಶವವಾಗಿ ಪತ್ತೆ
ಪರಿವರ್ತನ ಪ್ರಭಾ:ಜಮ್ಮು-ಕಾಶ್ಮೀರದ (Jammu Kashmir) ಅನಂತ್ನಾಗ್ (AnantNag) ಜಿಲ್ಲೆಯಲ್ಲಿ ಉಗ್ರರಿಂದ (Terrorists) ಅಪಹರಣಕ್ಕೊಳಗಾಗಿದ್ದ (Kidnap) ಸೇನಾ ಯೋಧರೊಬ್ಬರ (Jawan) ಮೃತದೇಹ (Corpse) ಪತ್ತೆಯಾಗಿದ್ದು, ದೇಹದಲ್ಲಿ ಹಲವು ಗುಂಡಿನ…