ಹುಟ್ಟುಹಬ್ಬದ ಸಂಭ್ರಮದಲ್ಲಿ ತರುಣ್ ಸುಧೀರ್: ಪ್ರೀತಿಯ ಪತಿಗೆ ಐ ಲವ್ ಯೂ ಎಂದು ಶುಭ ಹಾರೈಸಿದ ಸೋನಲ್
ಪರಿವರ್ತನಾ ಪ್ರಭಾ:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತಡೇ ಖುಷಿಯಲ್ಲಿರೋ ನಿರ್ದೇಶಕನಿಗೆ ಪತ್ನಿ ಸೋನಲ್ ಶುಭ ಹಾರೈಸಿದ್ದಾರೆ. ಇನ್ಸ್ಟಾದಲ್ಲಿ ಇಬ್ಬರ ಫೋಟೋ…