‘ಮುಡಾ’ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆ.ಮರಿಗೌಡರಿಂದ ರಾಜೀನಾಮೆ ಸಲ್ಲಿಕೆ

ಪರಿವರ್ತನ್ ಪ್ರಭ: ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಅಕ್ರಮ ಆರೋಪದ ಬಳಿಕ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮುಡಾ…

ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ: ರಾಜ್ಯ ಸರ್ಕಾರವನ್ನ ಬೆಂಡೆತ್ತಿದ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ‌!

ಪರಿವರ್ತನ್ ಪ್ರಭ: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಒಂದು ಕಡೆ ಧಾರಾಕಾರ ಮಳೆಯಾದರೆ, ಮತ್ತೊಂದು ಕಡೆ ಬಿಬಿಎಂಪಿಯ ನಿರ್ಲಕ್ಷ್ಯದಿಂದಲೂ ಬೆಂಗಳೂರಿನ ಕೆಲವು…

ಕಣಿವೆ ರಾಜ್ಯದ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ ಕಾಂಗ್ರೆಸ್‌ ನಡೆ!

ಪರಿವರ್ತನ್ ಪ್ರಭ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿ ಬುಧವಾರ ಬೆಳಗ್ಗೆ 11.30ಕ್ಕೆ…

ವಕ್ಫ್ ಕಾಯ್ದೆ ಎಂಬುದು ಲ್ಯಾಂಡ್ ಜಿಹಾದ್ ಎಂದ ಮಾಜಿ ಶಾಸಕ ಸಿ.ಟಿ.ರವಿ

ಪರಿವರ್ತನ್ ಪ್ರಭ: ‘ಸುಲ್ತಾನರು ಜಾರಿಗೊಳಿಸಿದ ವಕ್ಫ್‌ನ್ನು ಕಾಂಗ್ರೆಸ್ ಸರ್ಕಾರ ಮರುಜೀವ ನೀಡುವ ಕುತಂತ್ರ ಮಾಡಿದೆ. ವಕ್ಫ್ ಕಾಯ್ದೆ ಒಂದರ್ಥದಲ್ಲಿ ಲ್ಯಾಂಡ್ ಜಿಹಾದ್’ ಎಂದು ವಿಧಾನ ಪರಿಷತ್ ಸದಸ್ಯ…

ಜೈಲಿನಿಂದ ವಿಡಿಯೊ ಕಾಲ್: 10 ದಿನಗಳಲ್ಲಿ ತನಿಖಾ ವರದಿಗೆ ಸೂಚನೆ

ಪರಿವರ್ತನ್ ಪ್ರಭ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳು ಸ್ಮಾರ್ಟ್‌ಫೋನ್‌ ಬಳಸಿ ತಮ್ಮ ಸ್ನೇಹಿತರಿಗೆ ವಿಡಿಯೊ ಕರೆ ಮಾಡಿದ ಪ್ರಕರಣ ಸಂಬಂಧ ಕಾರಾಗೃಹಗಳು ಹಾಗೂ ಸುಧಾರಣಾ ಸೇವೆಗಳ…

ಪಣಜಿಯಲ್ಲಿ ತಗ್ಗು ಪ್ರದೇಶಗಳಿಗೆ ನಿರ್ವಾತ ಒಳಚರಂಡಿ ಜಾಲವನ್ನು ಗೋವಾ ಸಿಎಂ ಸಾವಂತ್ ಉದ್ಘಾಟಿಸಿದರು

ಪರಿವರ್ತನ್ ಪ್ರಭಾ: ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪಣಜಿಯಲ್ಲಿ ತಗ್ಗು ಪ್ರದೇಶಗಳಿಗೆ ನಿರ್ವಾತ ಒಳಚರಂಡಿ ಜಾಲವನ್ನು ಉದ್ಘಾಟಿಸಿದರು ಮತ್ತು ಈ ಕ್ರಮವು ಹೆಚ್ಚಿನ ನೀರಿನ…

ಚನ್ನಪಟ್ಟಣಕ್ಕೆ ಟಿಕೆಟ್ ಯಾರಿಗೆ? ಯೋಗೇಶ್ವರ್‌ಗೋ, ನಿಖಿಲ್‌ಗೋ? ಇನ್ನೊಂದು ವಾರದಲ್ಲಿ ಫೈನಲ್ ಎಂದ ಹೆಚ್‌ಡಿಕೆ

ಪರಿವರ್ತನ್ ಪ್ರಭ: ಚನ್ನಪಟ್ಟಣ ವಿಧಾಸನಸಭಾ ಕ್ಷೇತ್ರದ ಉಪಚುನಾವಣೆಯು ಡಿಕೆ ಶಿವಕುಮಾರ್ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ತೀವ್ರ ಪ್ರತಿಷ್ಠೆಯ ವಿಷಯವಾಗಿದೆ. ಮತ್ತೊಂದೆಡೆ ಸಿಪಿ ಯೋಗೇಶ್ವರ್ ಕೂಡ ಎನ್‌ಡಿಎ…

ರೈಲು ಸ್ಪೋಟಕ್ಕೆ ಕಿಡಿಗೇಡಿಗಳ ಸಂಚು: ರೈಲ್ವೆ ಹಳಿ ಮೇಲೆ ಪತ್ತೆಯಾಯ್ತು ಎಲ್ ಪಿ ಜಿ ಸಿಲಿಂಡರ್!

ಪರಿವರ್ತನ್ ಪ್ರಭ: ಉತ್ತರಾಖಂಡದ ರೂರ್ಕಿ ಬಳಿಯ ರೈಲ್ವೆ ಹಳಿಗಳಲ್ಲಿ ಭಾನುವಾರ ಮುಂಜಾನೆ ಖಾಲಿ ಎಲ್ ಪಿ ಜಿ ಸಿಲಿಂಡರ್ ಪತ್ತೆಯಾಗಿದ್ದು ದೊಡ್ಡ ಅನಾಹುತವೊಂದು ಕೈ ತಪ್ಪಿದಂತಾಗಿದೆ. ಗೂಡ್ಸ್…

ಹೆಸರಿಗಷ್ಟೇ ಇವೆಂಟ್ ಮ್ಯಾನೇಜ್ ಮೆಂಟ್, ಆದ್ರೆ ನಡೀತಿದ್ದದ್ದು ಮಾತ್ರ ಬರೀ ಸೆಟಲ್ಮೆಂಟ್!

ಪರಿವರ್ತನ ಪ್ರಭಾ:ಬೆಂಗಳೂರಿನ ಈವೆಂಟ್‌ ಮ್ಯಾನೇಜ್‌ಮೆಂಟ್‌ವೊಂದರ ಜಾಡು ಹಿಡಿದ್ದ ಸಿಸಿಬಿ ಪೊಲೀಸರಿಂದ ಬೆಚ್ಚಿಬೀಳಿಸುವ ವಿಚಾರವೊಂದು ಬಹಿರಂಗವಾಗಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಮಾಡಬಾರದ ಕೆಲಸ ಮಾಡುತ್ತಿದ್ದ ದಂಪತಿ ಸದ್ಯ ಪೊಲೀಸರ…

ಶಿವಮೊಗ್ಗದಲ್ಲಿ ಧಾರಾಕಾರ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು- ರಾತ್ರಿಯಿಡೀ ನಿದ್ದೆಗೆಟ್ಟ ಜನ!

ಪರಿವರ್ತನ ಪ್ರಭಾ: ಶಿವಮೊಗ್ಗದಲ್ಲಿ ಧಾರಾಕಾರ ಮಳೆಯಿಂದಾಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಕಳೆದ ಕೆಲ ದಿನಗಳಿಂದ ಭದ್ರಾವತಿ…